ಮುತ್ತು ನೀಡಿ ಬೆಳೆಸಿದಳು
ಮುದ್ದೆ ಮಾಡಿ ತಿನಿಸಿದಳು
ಮುತ್ತಿನಂತ ಹೆಣ್ಣವಳು
ಮುದ್ದು ಮಾತ ಕಲಿಸಿದಳು
ಪುಟ್ಟ ಹೆಜ್ಜೆ ಇಡಿಸಿದಳು
ಎಲ್ಲರಿಗು ಮಿಗಿಲವಳು
ಹೇಗಂತ ತೀರಿಸಲಿ ಅಮ್ಮ ನಿನ್ನ ಋಣವ
ಅವಳೇ ತಾನೆ ಕಣ್ಣ ಮುಂದೆ ಕಾಣಿಸೋ ದೈವ ........
ಮುದ್ದೆ ಮಾಡಿ ತಿನಿಸಿದಳು
ಮುತ್ತಿನಂತ ಹೆಣ್ಣವಳು
ಮುದ್ದು ಮಾತ ಕಲಿಸಿದಳು
ಪುಟ್ಟ ಹೆಜ್ಜೆ ಇಡಿಸಿದಳು
ಎಲ್ಲರಿಗು ಮಿಗಿಲವಳು
ಹೇಗಂತ ತೀರಿಸಲಿ ಅಮ್ಮ ನಿನ್ನ ಋಣವ
ಅವಳೇ ತಾನೆ ಕಣ್ಣ ಮುಂದೆ ಕಾಣಿಸೋ ದೈವ ........
No comments:
Post a Comment