ಇಬ್ಬರು ಪರಸ್ಪರ ಅನ್ಯೂನ್ಯ ದಂಪತಿಗಳು.ಆ ಗಂಡ ಹೆಂಡತಿ ಇಬ್ಬರು ಪ್ರೀತಿಸಿ ಮದುವೆಯಾದರು.ನಲವತ್ತು ವರ್ಷಗಳ ಕಾಲ ಜೀವನ ನಡೆಸಿದರು.ಈತನಿಗೆ ಬಿಡುವಿಲ್ಲದಸ್ಟುಕೆಲಸ.ಮನೆಯ ಕಡೆ ಮಡದಿಯ ಕಡೆ ಸ್ವಲ್ಪ ಗಮನ ಕಡಿಮೆ.ಇದ್ದಕ್ಕಿದ್ದಂತೆ ಒಂದು ದಿನ ಹೆಂಡತಿ ಕೇಳಿದಳು - "ನಾನು ಇಂದೇ ಸತ್ತರೆ ನನ್ನ ಅಂತ್ಯಕ್ರಿಯೆ ಹೇಗೆ ಮಾಡುತ್ತೀರಿ...?ದಡೀರ್ ಪ್ರಶ್ನಯಂದ ವಿಚಲಿತನಾದ ಗಂಡ ಸಾವರಿಸಿಕೊಂಡು ಉತ್ತರಿಸಿದ -"ತುಂಬಾ ಪುಷ್ಪಗುಚ್ಚಗಳು,ಬೆಲೆಬಾಳಉವ ಶವಪೆಟ್ಟಿಗೆ,ನಿನ್ನ ಗುಣಗಾನ ಮಾಡಿ ಆತ್ಮಕ್ಕೆ
ಶಾಂತಿಯನ್ನು ಕೋರುವ ಪ್ರಾರ್ಥನಾ ಸಭೆಗಳುಮುಂತಾದುವೆಲ್ಲಾ ಇರುತ್ತದೆ. ಅದಿರಲಿ ಏಕೆ ಈ ಪ್ರಶ್ನೆ..?
ಹೆಂಡತಿ ಪ್ರಶ್ನಿಸಿದಳು."ಇದಕ್ಕೆಲ್ಲಾ ತುಂಬಾ ಖರ್ಚಾಗುವುದಿಲ್ಲವೇ..? ಗಂಡ ಹೇಳಿದ ತುಂಬಾ ಖರ್ಚಾಗಬಹುದು. ಆದರೆ ಅದು ನನ್ನ ಕರ್ತವ್ಯವಲ್ಲವೇ..? ಹೆಂಡತಿ ಹೇಳುತ್ತಾಳೆ- ನಾನು ಸತ್ತಮೇಲೆ ನೀವು ನೀಡುವಬೆಲೆಬಾಳುವ ಪುಷ್ಪ ಗುಚ್ಚಗಳನ್ನು ನಾನು ನೋಡಲಾಗುವುದಿಲ್ಲ.ಗೂಣಗಾನದ ಮಾತುಗಳನ್ನು ಕೇಳಲಾಗುವುದಿಲ್ಲ.ಇವೆಲ್ಲಾ ನನಗೇನೂ ಪ್ರಯೋಜನವಾಗುವುದಿಲ್ಲ.ಏಕೆಂದರೆ ನಾನು ಹೆಣ ವಾಗಿರುತ್ತೇನೆ.ಅದರ ಬದಲು ನಾನು ಬದುಕಿರುವಾಗಲೇ ಒಂದು ಗುಲಾಬಿ ಹೂವನ್ನು ಕೊಡಬಾರದೇ...?ಒಂದು ಪ್ರೀತಿಯ ಮಾತು ಆಡಬಾರದೆ..?ಈ ಮುಗ್ದ ಮಾತು ಗಂಡನ ಹ್ರದಯ ಕಲುಕಿತು ಅಂದಿನಿಂದ ಜೀವನ ಶೈಲಿಯೇ ಬದಲಾಯಿತು...