ಯಾರೋ ನನ್ನ ಕರೆದರು
ಕರೆದು ಕರವ ಹಿಡಿದರು
ಕರವ ಹಿಡಿದು ಅರಿವಿನೆಡೆಗೆ
ತಳ್ಳಿ ದೂರವಾದರು...
ಎಲ್ಲಿಯವರೋ....?ಯಾರವರು...?
ಮುಗ್ದ ಮುಖದ ಮನಸಿನಲ್ಲಿ
ಮಡಿಲಮಮತೆ ತೋರಿದರು
ಒಮ್ಮೆ ಕೂಗಿ ತಿರುಗುವಲ್ಲಿ
ಏಕೆಮಾಯವಾದರು...?
ಎಲ್ಲಿಯವರೋ....?ಯಾರವರು..?
-ಮಂಜು...(ನನ್ನ ಪ್ರೀತಿಯ )
ಕರೆದು ಕರವ ಹಿಡಿದರು
ಕರವ ಹಿಡಿದು ಅರಿವಿನೆಡೆಗೆ
ತಳ್ಳಿ ದೂರವಾದರು...
ಎಲ್ಲಿಯವರೋ....?ಯಾರವರು...?
ಮುಗ್ದ ಮುಖದ ಮನಸಿನಲ್ಲಿ
ಮಡಿಲಮಮತೆ ತೋರಿದರು
ಒಮ್ಮೆ ಕೂಗಿ ತಿರುಗುವಲ್ಲಿ
ಏಕೆಮಾಯವಾದರು...?
ಎಲ್ಲಿಯವರೋ....?ಯಾರವರು..?
-ಮಂಜು...(ನನ್ನ ಪ್ರೀತಿಯ )
No comments:
Post a Comment